ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್ ॥ ಎಲೈ ಮಹಾಬಾಹೋ! ಸಂಪೂರ್ಣ ಕರ್ಮಗಳ ಸಿದ್ಧಿಗೆ ಈ ಐದು ಕಾರಣಗಳನ್ನು, ಕರ್ಮಗಳನ್ನು ಮುಗಿಸಲು ಉಪಾಯವನ್ನು ತಿಳಿಸುವ ಸಾಂಖ್ಯ ಶಾಸ್ತ್ರದಲ್ಲಿ …
BG 18.12 ಅನಿಷ್ಟಮಿಷ್ಟಂ ಮಿಶ್ರಂ ಚ
ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ ॥ ಕರ್ಮಫಲವನ್ನು ತ್ಯಾಗ ಮಾಡದಿರುವ ಮನುಷ್ಯನಿಗೆ ಕರ್ಮದ ಒಳ್ಳೆಯ, ಕೆಟ್ಟ ಮತ್ತು ಮಿಶ್ರ ಎಂಬ ಮೂರು ವಿಧದ ಫಲಗಳು ಸತ್ತ ಬಳಿಕ …
BG 18.11 ನ ಹಿ ದೇಹಭೃತಾ ಶಕ್ಯಂ
ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ ।ಯಸ್ತು ಕರ್ಮಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ ॥ ಏಕೆಂದರೆ ಶರೀರಧಾರೀಯಾದ ಯಾವದೇ ಮನುಷ್ಯನು ಪೂರ್ಣವಾಗಿ ಕರ್ಮಗಳೆಲ್ಲವನ್ನು ತ್ಯಜಿಸುವುದು ಸಾಧ್ಯವಾಗದು. ಆದ್ದರಿಂದ ಕರ್ಮಫಲ …
BG 18.10 ನ ದ್ವೇಷ್ಟ್ಯಕುಶಲಂ ಕರ್ಮ
ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।ತ್ಯಾಗೀ ಸತ್ತ್ವಸಮಾವಿಷ್ಟೋ ಮೇದಾವೀ ಛಿನ್ನಸಂಶಯಃ ॥ ಕುಶಲವಲ್ಲದ ಕರ್ಮವನ್ನು ದ್ವೇಷಿಸದೆ, ಕುಶಲಕರ್ಮದಲ್ಲಿ ಆಸಕ್ತನಾಗದೆ, ಶುದ್ಧವಾದ ಸತ್ತ್ವಗುಣದಿಂದ ಕೂಡಿದ ಪುರುಷನು ಸಂಶಯರಹಿತ, ಬುದ್ಧಿವಂತ …
BG 18.9 ಕಾರ್ಯಮಿತ್ಯೇವ ಯತ್ಕರ್ಮ
ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇರ್ಜುನ ।ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ॥ ಎಲೈ ಅರ್ಜುನ! ‘ಶಾಸವಿಹಿತ ಕರ್ಮ ಮಾಡುವುದು ಕರ್ತವ್ಯವಾಗಿದೆ’ ಎಂಬ ಭಾವನೆಯಿಂದ ಆಸಕ್ತಿ ಮತ್ತು ಫಲವನ್ನು ತ್ಯಾಗಮಾಡಿ ಮಾಡುವ …
BG 18.8 ದುಃಖಮಿತ್ಯೇವ ಯತ್ಕರ್ಮ
ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್ ।ಸ ಕೃತ್ವಾರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ॥ ಇರುವುದೆಲ್ಲ ಕರ್ಮಗಳು ದುಃಖರೂಪವಾಗಿವೆ ಎಂದು ತಿಳಿದು ಶಾರೀರಿಕ ಕ್ಲೇಶದ ಭಯದಿಂದ ಕರ್ತವ್ಯ ಕರ್ಮಗಳನ್ನು ತ್ಯಾಗ ಮಾಡಿದರೆ, ಇಂತಹ ರಾಜಸ …