ಅನುಬಂಧಂ ಕ್ಷಯಂ ಹಿಂಸಾಮನವೇಕ್ಷ್ಯ ಚ ಪೌರುಷಮ್ ।ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ ॥ ಪರಿಣಾಮ, ಹಾನಿ, ಹಿಂಸೆ ಮತ್ತು ಸಾಮರ್ಥ್ಯ ಇವುಗಳ ವಿಚಾರ ಮಾಡದೆ, ಕೇವಲ ಅಜ್ಞಾನದಿಂದ ಮಾಡುವ ಕರ್ಮವನ್ನು ತಾಮಸವೆಂದು ಹೇಳಲಾಗುತ್ತದೆ. ॥25॥ …
BG 18.24 ಯತ್ತು ಕಾಮೇಪ್ಸುನಾ ಕರ್ಮ
ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಮ್ ॥ ಆದರೆ ಬಹಳ ಪರಿಶ್ರಮಪೂರ್ವಕ ಹಾಗೂ ಭೋಗಗಳನ್ನು ಬಯಸುವ ಅಥವಾ ಅಹಂಕಾರದಿಂದ ಕೂಡಿದ ಮನುಷ್ಯನು ಮಾಡಿದ ಕರ್ಮವನ್ನು ರಾಜಸವೆಂದು ಹೇಳಲಾಗಿದೆ. ॥24॥ …
BG 18.23 ನಿಯತಂ ಸಂಗರಹಿತ
ನಿಯತಂ ಸಂಗರಹಿತಮರಾಗದ್ವೇಷತಃ ಕೃತಮ್ ।ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ತ್ವಿಕಮುಚ್ಯತೇ ॥ ಶಾಸ್ತ್ರವಿಧಿಯಿಂದ ನಿಯಮಿಸಿದ ಕರ್ಮವನ್ನು ಕರ್ತೃತ್ವದ ಅಭಿಮಾನದಿಂದ ರಹಿತವಾಗಿ, ಫಲವನ್ನು ಬಯಸದೆ ಇರುವ ಮನುಷ್ಯನು ರಾಗ-ದ್ವೇಷ ರಹಿತವಾಗಿ ಮಾಡುವನೋ …
BG 18.22 ಯತ್ತು ಕೃತ್ಸ್ನವದೇಕಸ್ಮಿ
ಯತ್ತು ಕೃತ್ಸ್ನವದೇಕಸ್ಮಿನ್ಕಾರ್ಯೇ ಸಕ್ತಮಹೈತುಕಮ್ ।ಅತತ್ತ್ವಾರ್ಥವದಲ್ಪಂ ಚ ತತ್ತಾಮಸಮುದಾಹೃತಮ್ ॥ ಆದರೆ ಒಂದು ಕಾರ್ಯರೂಪೀ ಶರೀರದಲ್ಲೇ ಪೂರ್ಣದಂತೆ ಆಸಕ್ತವಾಗಿದೆಯೋ, ಹಾಗೆಯೇ ಯುಕ್ತಿಶೂನ್ಯ, ತಾತ್ತ್ವಿಕ ಅರ್ಥರಹಿತ ಮತ್ತು ತುಚ್ಛವಾಗಿರುವ …
BG 18.21 ಪೃಥಕ್ತ್ವೇನ ತು ಯಜ್ಜ್ಞಾನಂ
ಪೃಥಕ್ತ್ವೇನ ತು ಯಜ್ಜ್ಞಾನಂ ನಾನಾ ಭಾವಾನ್ಪೃಥಗ್ವಿಧಾನ್ ।ವೇತ್ತಿ ಸರ್ವೇಷು ಭೂತೇಷು ತಜ್ಜ್ಞಾನಂ ವಿದ್ಧಿ ರಾಜಸಮ್ ॥ ಆದರೆ ಯಾವ ಜ್ಞಾನದಿಂದ ಮನುಷ್ಯನು ಸಮಸ್ತ ಭೂತಗಳಲ್ಲಿ ಭಿನ್ನ-ಭಿನ್ನ ಪ್ರಕಾರಗಳ ಅನೇಕ ಭಾವಗಳನ್ನು ಬೇರೆ-ಬೇರೆಯಾಗಿ …
BG 18.20 ಸರ್ವಭೂತೇಷು ಯೇನೈಕಂ
ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।ಅವಿಭಕ್ತಂ ವಿಭಕ್ತೇಷು ತಜ್ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥ ಯಾವ ಜ್ಞಾನದಿಂದ ಮನುಷ್ಯನು ಬೇರೆ-ಬೇರೆಯಾದ ಎಲ್ಲ ಪ್ರಾಣಿಗಳಲ್ಲಿ ಒಂದೇ ಅವಿನಾಶಿಯಾದ ಪರಮಾತ್ಮ ಭಾವವನ್ನು ವಿಭಾಗರಹಿತ ಸಮಭಾವದಿಂದ …