BG 15.14 ಅಧಿಷ್ಠಾನಂ ತಥಾ ಕರ್ತಾ Posted on November 25, 2008 by VivekaVani ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್ ।ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ॥ ಕರ್ಮಗಳ ಸಿದ್ಧಿಗಾಗಿ ಅಧಿಷ್ಠಾನ, ಕರ್ತಾ, ಭಿನ್ನ-ಭಿನ್ನ ಪ್ರಕಾರದ ಕರಣಗಳು, ಅನೇಕ ವಿಧದ ಬೇರೆ-ಬೇರೆ ಕ್ರಿಯೆಗಳು ಮತ್ತು ಹಾಗೆಯೇ ಐದನೆಯ ಕಾರಣ ದೈವವಾಗಿದೆ. ॥14॥