ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್ ।ಸ ಕೃತ್ವಾರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ॥ ಇರುವುದೆಲ್ಲ ಕರ್ಮಗಳು ದುಃಖರೂಪವಾಗಿವೆ ಎಂದು ತಿಳಿದು ಶಾರೀರಿಕ ಕ್ಲೇಶದ ಭಯದಿಂದ ಕರ್ತವ್ಯ ಕರ್ಮಗಳನ್ನು ತ್ಯಾಗ ಮಾಡಿದರೆ, ಇಂತಹ ರಾಜಸ …
BG 18.7 ನಿಯತಸ್ಯ ತು ಸಂನ್ಯಾಸಃ
ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ ।ಮೋಹಾತ್ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ ॥ (ನಿಷಿದ್ಧ ಮತ್ತು ಕಾಮ್ಯ ಕರ್ಮಗಳನ್ನಾದರೋ ಸ್ವರೂಪದಿಂದ ತ್ಯಾಗ ಮಾಡುವುದು ಉಚಿತವೇ ಆಗಿದೆ.) ಆದರೆ ನಿಯತ ಕರ್ಮವನ್ನು ಸ್ವರೂಪದಿಂದ ತ್ಯಜಿಸುವುದು …
BG 18.6 ಏತಾನ್ಯಪಿ ತು ಕರ್ಮಾಣಿ
ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ ।ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ ॥ ಆದ್ದರಿಂದ ಎಲೈ ಪಾರ್ಥಾ! ಈ ಯಜ್ಞ, ದಾನ, ತಪೋರೂಪೀ ಕರ್ಮಗಳನ್ನು ಹಾಗೂ ಇತರ ಸಮಸ್ತ ಕರ್ತವ್ಯ ಕರ್ಮಗಳನ್ನು ಆಸಕ್ತಿ ಮತ್ತು ಫಲಗಳನ್ನು …
BG 18.5 ಯಜ್ಞದಾನತಪಃಕರ್ಮ ನ
ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ ।ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ॥ ಯಜ್ಞ, ದಾನ ಮತ್ತು ತಪಸ್ಸುರೂಪೀ ಕರ್ಮ ತ್ಯಜಿಸುವುದು ಯೋಗ್ಯವಲ್ಲ. ಅಲ್ಲದೆ ಅದು ಅವಶ್ಯವಾದ ಕರ್ತವ್ಯವಾಗಿದೆ, ಏಕೆಂದರೆ ಯಜ್ಞ, ದಾನ, ತಪಸ್ಸು ಈ …
BG 18.4 ನಿಶ್ಚಯಂ ಶೃಣು ಮೇ
ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ ॥ ಎಲೈ ಪುರುಷಶ್ರೇಷ್ಠ ಅರ್ಜುನ! ಸಂನ್ಯಾಸ ಮತ್ತು ತ್ಯಾಗ ಇವೆರಡರಲ್ಲಿ ಮೊದಲು ತ್ಯಾಗದ ವಿಷಯದಲ್ಲಿ ನನ್ನ ನಿಶ್ಚಯವನ್ನು ಕೇಳು, ಏಕೆಂದರೆ …
BG 18.3 ತ್ಯಾಜ್ಯಂದೋಷವದಿತ್ಯೇಕೇ
ತ್ಯಾಜ್ಯಂದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ ।ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ ॥ ಎಲ್ಲಾ ಕರ್ಮಗಳು ದೋಷಯುಕ್ತವಾಗಿವೆ ಆದ್ದರಿಂದ ತ್ಯಜಿಸಲು ಯೋಗ್ಯವಾಗಿವೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ ಹಾಗೂ ಯಜ್ಞ, ದಾನ ಮತ್ತು …