ಓಂ ತತ್ಸದಿತಿ ನಿರ್ದೆಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ ।ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ ॥ ಓಂ, ತತ್, ಸತ್ - ಹೀಗೆ ಮೂರು ಪ್ರಕಾರದ ಹೆಸರುಗಳು ಓರ್ವ ಸಚ್ಚಿದಾನಂದಘನ ಬ್ರಹ್ಮನದ್ದೇ ಆಗಿವೆ. ಅವುಗಳಿಂದಲೇ ಸೃಷ್ಟಿಯ …
Blog
BG 17.22 ಅದೇಶಕಾಲೇ ಯದ್ದಾನ
ಅದೇಶಕಾಲೇ ಯದ್ದಾನಮಪಾತ್ರೇಭ್ಯಶ್ಚ ದೀಯತೇ ।ಅಸತ್ಕೃತಮವಜ್ಞಾತಂ ತತ್ತಾಮಸಮುದಾಹೃತಮ್ ॥ ಸತ್ಕಾರವಿಲ್ಲದೆ, ಅಥವಾ ತಿರಸ್ಕಾರದಿಂದ ಅಯೋಗ್ಯ ದೇಶ-ಕಾಲಗಳಲ್ಲಿ ಮತ್ತು ಕುಪಾತ್ರನಿಗೆ ಕೊಡಲಾಗುವ ದಾನವನ್ನು ತಾಮಸವೆಂದು ಹೇಳಲಾಗಿದೆ. ॥22॥ …
BG 17.21 ಯತ್ತು ಪ್ರತ್ಯುಪಕಾರಾರ್ಥಂ
ಯತ್ತು ಪ್ರತ್ಯುಪಕಾರಾರ್ಥಂ ಫಲಮುದ್ದಿಶ್ಯ ವಾ ಪುನಃ ।ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ಮೃತಮ್ ॥ ಆದರೆ ಕ್ಲೇಶಪೂರ್ವಕ, ಪ್ರತ್ಯುಪಕಾರದ ಇಚ್ಛೆಯಿಂದ, ಅಥವಾ ಫಲವನ್ನು ದೃಷ್ಟಿಯಲ್ಲಿಟ್ಟು ಕೊಡಲಾಗುವ ದಾನವನ್ನು ರಾಜಸ ಎಂದು ಹೇಳಲಾಗಿದೆ. …
BG 17.20 ದಾತವ್ಯಮಿತಿ ಯದ್ದಾನಂ
ದಾತವ್ಯಮಿತಿ ಯದ್ದಾನಂ ದೀಯತೇಽನುಪಕಾರಿಣೇ ।ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕ ಸ್ಮೃತಮ್ ॥ ‘ದಾನ ಕೊಡುವುದೇ ಕರ್ತವ್ಯವಾಗಿದೆ’ ಈ ಭಾವದಿಂದ ದೇಶ, ಕಾಲ ಮತ್ತು ಪಾತ್ರ ದೊರಕಿದಾಗ ಪ್ರತ್ಯುಪಕಾರವನ್ನು ಬಯಸದೆ ಮಾಡುವ ದಾನವನ್ನು …
BG 17.19 ಮೂಢಗ್ರಾಹೇಣಾತ್ಮನೋ
ಮೂಢಗ್ರಾಹೇಣಾತ್ಮನೋ ಯತ್ಪೀಡಯಾ ಕ್ರಿಯತೇ ತಪಃ ।ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಮ್ ॥ ಮೂರ್ಖತೆಯಿಂದ, ಹಟದಿಂದ, ಮನಸ್ಸು, ವಾಣಿ, ಶರೀರಕ್ಕೆ ಕಷ್ಟಕೊಟ್ಟು ಅಥವಾ ಇತರರಿಗೆ ಅನಿಷ್ಟ ಮಾಡುವುದಕ್ಕಾಗಿ ಮಾಡಲಾಗುವ ತಪಸ್ಸನ್ನು ತಾಮಸವೆಂದು …
BG 17.18 ಸತ್ಕಾರಮಾನಪೂಜಾರ್ಥಂ
ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್॥18॥ ಸತ್ಕಾರ, ಮಾನ ಮತ್ತು ಪೂಜೆಗಾಗಿ ಹಾಗೆಯೇ ಬೇರೆ ಯಾವುದೋ ಸ್ವಾರ್ಥಕ್ಕಾಗಿ, ಸ್ವಭಾವದಿಂದಾಗಿ ಅಥವಾ ದಂಭಾಚಾರದಿಂದ ಮಾಡುವ ತಪಸ್ಸು, ಕ್ಷಣಿಕ ಹಾಗೂ …