ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ ।ಸೋಽಪಿ ಮುಕ್ತಃ ಶುಭಾಂಲ್ಲೋಕಾನ್ಪ್ರಾಪ್ನುಯಾತ್ಪುಣ್ಯಕರ್ಮಣಾಮ್ ॥ ಶ್ರದ್ಧಾಯುಕ್ತನಾಗಿ ದೋಷದೃಷ್ಟಿಯನ್ನಿಡದೆ ಈ ಗೀತಾಶಾಸ್ತ್ರದ ಶ್ರವಣ ಮಾಡುವವನೂ ಕೂಡ ಪಾಪಗಳಿಂದ ಮುಕ್ತನಾಗಿ ಪುಣ್ಯಕರ್ಮ ಮಾಡುವವರ …
BG 18.70 ಅಧ್ಯೇಷ್ಯತೇ ಚ ಯ ಇಮಂ
ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ ।ಜ್ಞಾನಯಜ್ಞೇನ ತೇನಾಹಮಿಷ್ಟಃ ಸ್ಯಾಮಿತಿ ಮೇ ಮತಿಃ ॥ ನಮ್ಮಿಬ್ಬರ ಈ ಧರ್ಮಮಯ ಸಂವಾದರೂಪೀ ಈ ಗೀತಾಶಾಸ್ತ್ರವನ್ನು ಅಧ್ಯಯನ ಮಾಡುವ ಮನುಷ್ಯನ ಮೂಲಕ ನಾನು ಜ್ಞಾನಯಜ್ಞದಿಂದ ಪೂಜಿತನಾಗುವೆನು ಎಂಬುದು …
BG 18.69 ನ ಚ ತಸ್ಮಾನ್ಮನುಷ್ಯೇಷು
ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ ।ಭವಿತಾ ನಚ ಮೇ ತಸ್ಮಾದನ್ಯಃ ಪ್ರಿಯತರೋ ಭುವಿ ॥ ಅವನಿಗಿಂತ ಹೆಚ್ಚಾಗಿ ನನ್ನ ಪ್ರಿಯಕಾರ್ಯ ಮಾಡುವವನು ಮನುಷ್ಯರಲ್ಲಿ ಬೇರೆ ಯಾರೂ ಇಲ್ಲ ಹಾಗೂ ಭೂಮಂಡಲದಲ್ಲಿ ಅವನಿಗಿಂತ ಮಿಗಿಲಾಗಿ ನನಗೆ …
BG 18.68 ಯ ಇಮಂ ಪರಮಂ ಗುಹ್ಯಂ
ಯ ಇಮಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ ।ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ ॥ ನನ್ನಲ್ಲಿ ಪರಮ ಪ್ರೇಮವನ್ನಿಟ್ಟು ಈ ಪರಮ ರಹಸ್ಯಯುಕ್ತ ಗೀತಾಶಾಸ್ತ್ರವನ್ನು ನನ್ನ ಭಕ್ತರಲ್ಲಿ ಹೇಳುವವನು ನನ್ನನ್ನೇ ಪಡೆಯುತ್ತಾನೆ - …
BG 18.67 ಇದಂ ತೇ ನಾತಪಸ್ಕಾಯ
ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ ।ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಭ್ಯಸೂಯತಿ ॥ ಈ ಗೀತಾರೂಪೀ ರಹಸ್ಯಮಯ ಉಪದೇಶವನ್ನು ಎಂದಿಗೂ ತಪಸ್ಸು ಮಾಡದ ಮನುಷ್ಯನಿಗೆ ಹೇಳಬೇಡ.ಹಾಗೆಯೇ ಭಕ್ತಿಹೀನ ಮನುಷ್ಯನಿಗೆ ಹಾಗೆಯೇ ಕೇಳುವ ಇಚ್ಛೆ …
BG 18.66 ಸರ್ವಧರ್ಮಾನ್ಪರಿತ್ಯಜ್ಯ
ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।ಅಹಂ ತ್ವಾಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥ ಸರ್ವಧರ್ಮ ಅಂದರೆ ಸಮಸ್ತ ಕರ್ತವ್ಯ ಕರ್ಮಗಳನ್ನು ನನಗೆ ಅರ್ಪಿಸಿ ನೀನು ಕೇವಲ ಸರ್ವಶಕ್ತಿವಂತ, ಸರ್ವಾಧಾರ ಪರಮೇಶ್ವರನಾದ ನನಗೇ ಶರಣಾಗು. …