BG 14.26 ಮಾಂ ಚ ಯೋಽವ್ಯಭಿಚಾರೇಣ Posted on November 25, 2008 by VivekaVani ಮಾಂ ಚ ಯೋಽವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।ಸ ಗುಣಾನ್ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ ॥ ಅವ್ಯಭಿಚಾರೀ ಭಕ್ತಿಯೋಗದಿಂದ ನನ್ನನ್ನು ನಿರಂತರ ಭಜಿಸುವವನೂ ಕೂಡ ಈ ಮೂರು ಗುಣಗಳನ್ನು ಪೂರ್ಣವಾಗಿ ದಾಟಿ ಸಚ್ಚಿದಾನಂದಘನ ಬ್ರಹ್ಮನನ್ನು ಪಡೆಯಲು ಯೋಗ್ಯನಾಗುತ್ತಾನೆ. ॥26॥