ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಽಲಸಃ ।ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥ ಅಯುಕ್ತನೂ, ಶಿಕ್ಷಣರಹಿತನೂ, ಅಹಂಕಾರಿಯೂ, ಧೂರ್ತನೂ ಮತ್ತು ಇತರರ ಜೀವನವನ್ನು ನಾಶಪಡಿಸುವವನೂ, ಶೋಕಿಸುವವನೂ, ಸೋಮಾರಿಯೂ, …
Blog
BG 18.27 ರಾಗೀ ಕರ್ಮಫಲಪ್ರೇಪ್ಸುರ್ಲು
ರಾಗೀ ಕರ್ಮಫಲಪ್ರೇಪ್ಸುರ್ಲುಬ್ಧೋ ಹಿಂಸಾತ್ಮಕೋಽಶುಚಿಃ ।ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ॥ ಆಸಕ್ತಿಯಿಂದ ಕೂಡಿದವನಾಗಿ, ಕರ್ಮಗಳ ಫಲಗಳನ್ನು ಬಯಸುತ್ತಾ, ಲೋಭಿ, ಇತರರಿಗೆ ಕಷ್ಟಕೊಡುವ ಸ್ವಭಾವವುಳ್ಳ, ಅಶುದ್ಧ ಆಚರಣೆಯುಳ್ಳ ಮತ್ತು …
BG 18.26 ಮುಕ್ತಸಂಗೋಽನಹಂವಾದೀ
ಮುಕ್ತಸಂಗೋಽನಹಂವಾದೀ ಧೃತ್ಯುತ್ಸಾಹಸಮನ್ವಿತಃ ।ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ॥ ಸಂಗರಹಿತನಾಗಿ, ಅಹಂಕಾರದ ಮಾತನ್ನು ಆಡದೆ, ಧೈರ್ಯ, ಉತ್ಸಾಹದಿಂದ ಹಾಗೂ ಕಾರ್ಯವು ಸಿದ್ಧವಾಗಲೀ, ಆಗದಿರಲೀ ಅದರಲ್ಲಿ ಹರ್ಷ-ಶೋಕಾದಿ …
BG 18.25 ಅನುಬಂಧಂ ಕ್ಷಯಂ ಹಿಂಸಾ
ಅನುಬಂಧಂ ಕ್ಷಯಂ ಹಿಂಸಾಮನವೇಕ್ಷ್ಯ ಚ ಪೌರುಷಮ್ ।ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ ॥ ಪರಿಣಾಮ, ಹಾನಿ, ಹಿಂಸೆ ಮತ್ತು ಸಾಮರ್ಥ್ಯ ಇವುಗಳ ವಿಚಾರ ಮಾಡದೆ, ಕೇವಲ ಅಜ್ಞಾನದಿಂದ ಮಾಡುವ ಕರ್ಮವನ್ನು ತಾಮಸವೆಂದು ಹೇಳಲಾಗುತ್ತದೆ. ॥25॥ …
BG 18.24 ಯತ್ತು ಕಾಮೇಪ್ಸುನಾ ಕರ್ಮ
ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಮ್ ॥ ಆದರೆ ಬಹಳ ಪರಿಶ್ರಮಪೂರ್ವಕ ಹಾಗೂ ಭೋಗಗಳನ್ನು ಬಯಸುವ ಅಥವಾ ಅಹಂಕಾರದಿಂದ ಕೂಡಿದ ಮನುಷ್ಯನು ಮಾಡಿದ ಕರ್ಮವನ್ನು ರಾಜಸವೆಂದು ಹೇಳಲಾಗಿದೆ. ॥24॥ …
BG 18.23 ನಿಯತಂ ಸಂಗರಹಿತ
ನಿಯತಂ ಸಂಗರಹಿತಮರಾಗದ್ವೇಷತಃ ಕೃತಮ್ ।ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ತ್ವಿಕಮುಚ್ಯತೇ ॥ ಶಾಸ್ತ್ರವಿಧಿಯಿಂದ ನಿಯಮಿಸಿದ ಕರ್ಮವನ್ನು ಕರ್ತೃತ್ವದ ಅಭಿಮಾನದಿಂದ ರಹಿತವಾಗಿ, ಫಲವನ್ನು ಬಯಸದೆ ಇರುವ ಮನುಷ್ಯನು ರಾಗ-ದ್ವೇಷ ರಹಿತವಾಗಿ ಮಾಡುವನೋ …