ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ ।ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ ॥ ಎಲೈ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇವರ ಕರ್ಮಗಳು ಸ್ವಭಾವತಃ ಉತ್ಪನ್ನವಾದ ಗುಣಗಳಿಂದಾಗಿ ವಿಭಾಗಿಸಲಾಗಿದೆ. …
Blog
BG 18.40 ನ ತದಸ್ತಿ ಪೃಥಿವ್ಯಾಂ ವಾ
ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ ॥ ಪೃಥಿವಿಯಲ್ಲಿ, ಆಕಾಶದಲ್ಲಿ ಅಥವಾ ದೇವತೆಗಳಲ್ಲಿ ಹಾಗೆಯೇ ಇವಲ್ಲದೆ ಮತ್ತೆ ಎಲ್ಲೇ ಆಗಿರಲಿ ಪ್ರಕೃತಿಯಿಂದ ಉತ್ಪನ್ನವಾದ …
BG 18.39 ಯದಗ್ರೇ ಚಾನುಬಂಧೇ ಚ
ಯದಗ್ರೇ ಚಾನುಬಂಧೇ ಚ ಸುಖಂಮೋಹನಮಾತ್ಮನಃ ।ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್ ॥ ಭೋಗಕಾಲದಲ್ಲಿ ಹಾಗೂ ಪರಿಣಾಮದಲ್ಲಿಯೂ ಆತ್ಮನನ್ನು ಮೋಹಗೊಳಿಸುತ್ತದೋ, ನಿದ್ದೆ, ಆಲಸ್ಯ ಮತ್ತು ಪ್ರಮಾದದಿಂದ ಉತ್ಪನ್ನವಾಗುತ್ತದೋ, ಆ ಸುಖವನ್ನು …
BG 18.38 ವಿಷಯೇಂದ್ರಿಯಸಂಯೋಗಾ
ವಿಷಯೇಂದ್ರಿಯಸಂಯೋಗಾದ್ಯತ್ತದಗ್ರೇಽಮೃತೋಪಮಮ್ ।ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಮ್ ॥ ವಿಷಯ ಮತ್ತು ಇಂದ್ರಿಯಗಳ ಸಂಯೋಗದಿಂದ ಉಂಟಾಗುವ ಸುಖವು ಮೊದಲು ಭೋಗಕಾಲದಲ್ಲಿ ಅಮೃತಕ್ಕೆ ಸಮವಾಗಿ ತೋರಿದರೂ ಪರಿಣಾಮದಲ್ಲಿ ವಿಷಕ್ಕೆ ಸಮಾನವಾಗಿದೆ. …
BG 18.36-37 ಸುಖಂ ತ್ವಿದಾನೀಂ ತ್ರಿವಿಧಂ
ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ ।ಅಭ್ಯಾಸಾದ್ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ॥ಯತ್ತದಗ್ರೇ ವಿಷಮಿವ ಪರಿಣಾಮೇಽಮೃತೋಪಮಮ್ ।ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ ॥ ಎಲೈ ಭರತಶ್ರೇಷ್ಠಾ! ಈಗ ಮೂರು ಪ್ರಕಾರದ …
Continue Reading about BG 18.36-37 ಸುಖಂ ತ್ವಿದಾನೀಂ ತ್ರಿವಿಧಂ →
BG 18.35 ಯಯಾ ಸ್ವಪ್ನಂ ಭಯಂ ಶೋಕಂ
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ ।ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥ ಎಲೈ ಪಾರ್ಥನೇ! ದುಷ್ಟಬುದ್ಧಿಯುಳ್ಳ ಮನುಷ್ಯನು ಯಾವ ಧಾರಣ ಶಕ್ತಿಯಿಂದ ನಿದ್ದೆ, ಭಯ, ಚಿಂತೆ, ದುಃಖ ಮತ್ತು ಉನ್ಮತ್ತತೆಯನ್ನೂ ಬಿಡುವುದಿಲ್ಲವೋ …