BG 16.22 ಏತೈರ್ವಿಮುಕ್ತಃ ಕೌಂತೇಯ Posted on November 25, 2008 by VivekaVani ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ ।ಆಚರತ್ಯಾತ್ಮನಃ ಶ್ರೇಯಸ್ತತೋ ಯಾತಿ ಪರಾಂ ಗತಿಮ್ ॥ ಎಲೈ ಅರ್ಜುನ! ಈ ಮೂರು ನರಕದ ದ್ವಾರಗಳಿಂದ ಮುಕ್ತನಾದ ಪುರುಷನು ತನ್ನ ಶ್ರೇಯಸ್ಸಿಗಾಗಿ ಆಚರಣೆ ಮಾಡುತ್ತಾನೆ. ಅದರಿಂದ ಅವನು ಪರಮಗತಿಯನ್ನು ಗಳಿಸುತ್ತಾನೆ. ಅರ್ಥಾತ್ ನನ್ನನ್ನೇ ಹೊಂದುತ್ತಾನೆ. ॥22॥