೨೨ನೆ ಫೆಬ್ರವರಿ ೧೮೮೫, ಫಾಲ್ಗುಣ ಶುಕ್ಲ ಅಷ್ಟಮಿ, ಭಾನುವಾರ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಕೊಠಡಿಗೆ ಈಶಾನ್ಯ ದಿಕ್ಕಿನಲ್ಲಿರುವ ಉದ್ದವಾದ ವರಾಂಡದಲ್ಲಿ ಕುಳಿತುಕೊಂಡಿದ್ದಾರೆ. ಆಗ ಸಮಯ ಬೆಳಗಿನ ಎಂಟು. ನರೇಂದ್ರ, ರಾಖಾಲ, ಗಿರೀಶ, ಬಾಬುರಾಮ, …
ಸ್ಟಾರ್ ಥಿಯೇಟರಿನಲ್ಲಿ (೨)
೧೪ನೆ ಡಿಸೆಂಬರ್ ೧೮೮೪, ಮಾರ್ಗಶಿರ ಕೃಷ್ಣ ದ್ವಾದಶಿ, ಭಾನುವಾರ ಶ್ರೀರಾಮಕೃಷ್ಣ ಪರಮಹಂಸರು ಇಂದು ಕಲ್ಕತ್ತದಲ್ಲಿ ಬೀಡನ್ ಸ್ಟ್ರೀಟಿನಲ್ಲಿರುವ ಸ್ಟಾರ್ ಥಿಯೇಟರಿಗೆ ‘ಪ್ರಹ್ಲಾದ ಚರಿತ್ರೆ’ ಎಂಬ ನಾಟಕವನ್ನು ನೋಡಲು ಬಂದಿದ್ದಾರೆ. ಅವರೊಡನೆ …
ಬಂಕಿಮಚಂದ್ರ ಚಟ್ಟೋಪಾಧ್ಯಾಯ
೬ನೆ ಡಿಸೆಂಬರ್ ೧೮೮೪, ಮಾರ್ಗಶಿರ ಕೃಷ್ಣ ಚತುರ್ಥಿ, ಶನಿವಾರ ಅಧರಸೇನ ಒಬ್ಬ ದೊಡ್ಡ ಭಗವದ್ಭಕ್ತ. ಆತನಿಗೆ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಕೆಲಸ. ಆತನ ವಯಸ್ಸು ಸುಮಾರು ೨೯ ರಿಂದ ೩೦ರ ಒಳಗೆ. ಪರಮಹಂಸರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. …
ವಿವಿಧ ಭಕ್ತರೊಡನೆ
೨೬ನೇ ಅಕ್ಟೋಬರ್ ೧೮೮೪, ಕಾರ್ತಿಕ ಶುಕ್ಲ ಸಪ್ತಮಿ, ಭಾನುವಾರ ಅಪರಾಹ್ನವಾಗಿದೆ. ಅನೇಕ ಮಂದಿ ಭಕ್ತರು ಬಂದು ಶ್ರೀರಾಮಕೃಷ್ಣರ ಕೊಠಡಿಯಲ್ಲಿ ಸೇರಿದ್ದಾರೆ. ಮನಮೋಹನ, ಮಹಿಮಚರಣ, ಮಾಸ್ಟರ್ ಸಹ ಬಂದಿರುವರು. ಸ್ವಲ್ಪ ಹೊತ್ತಿನ ನಂತರ ಈಶಾನ ಮತ್ತು …
ಸಿಂಥಿಯ ಬ್ರಾಹ್ಮಸಮಾಜಕ್ಕೆ ಭೇಟಿ
೧೯ನೆ ಅಕ್ಟೋಬರ್ ೧೮೮೪, ಕಾರ್ತಿಕ ಶುಕ್ಲ ಪಾಡ್ಯಮಿ, ಭಾನುವಾರ ಬ್ರಾಹ್ಮಭಕ್ತರೆಲ್ಲ ಸಿಂಥಿಯ ಬ್ರಾಹ್ಮ ಸಮಾಜಕ್ಕೆ ಬಂದು ಸೇರಿದ್ದಾರೆ. ಇಂದು ಸಮಾಜದ ಶರದೃತುವಿನ ಮಹೋತ್ಸವ, ವೇಣೀಮಾಧವಪಾಲನ ಮನೋಹರ ಉದ್ಯಾನವನದಲ್ಲಿ ಬ್ರಾಹ್ಮ ಸಮಾಜದ ಅಧಿವೇಶನ …
ಈಶಾನನಿಗೆ ಹಿತೋಪದೇಶ
೧೧ನೆ ಅಕ್ಟೋಬರ್ ೧೮೮೪, ಸಪ್ತಮಿ, ಶನಿವಾರ ಪರಮಹಂಸರು ಚಿಕ್ಕ ಮಂಚದ ಮೇಲೆ ತಮ್ಮ ಕೊಠಡಿಯಲ್ಲಿ ಸುಮ್ಮನೆ ಮಲಗಿಕೊಂಡಿದ್ದಾರೆ. ಸಮಯ ಅಪರಾಹ್ನ ಎರಡು, ನೆಲದ ಮೇಲೆ ಮಾಸ್ಟರ್ ಮತ್ತು ಪ್ರಿಯ ಮುಖರ್ಜಿ ಕುಳಿತುಕೊಂಡಿದ್ದಾರೆ. ಮಾಸ್ಟರ್ ತನ್ನ …