ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ ।ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ ॥ ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನದಲ್ಲಿ ಇರುವ ಸ್ಥಿತಿಯನ್ನೂ, ಕೂಡ ‘ಸತ್’ ಎಂದು ಹೇಳಲಾಗುತ್ತದೆ ಮತ್ತು ಪರಮಾತ್ಮನಿಗಾಗಿ ಮಾಡಿದ ಕರ್ಮವು …
Blog
BG 17.26 ಸದ್ಭಾವೇ ಸಾಧುಭಾವೇ ಚ
ಸದ್ಭಾವೇ ಸಾಧುಭಾವೇ ಚ ಸದಿತ್ಯೇತತ್ಪ್ರಯುಜ್ಯತೇ ।ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ಧಃ ಪಾರ್ಥ ಯುಜ್ಯತೇ ॥ ‘ಸತ್’ಈ ಪರಮಾತ್ಮನ ಹೆಸರನ್ನು ಸತ್ಯಭಾವದಲ್ಲಿ ಮತ್ತು ಶ್ರೇಷ್ಠಭಾವದಲ್ಲಿ ಪ್ರಯೋಗಿಸಲಾಗುತ್ತದೆ. ಹಾಗೆಯೇ ಪಾರ್ಥನೇ! ಉತ್ತಮವಾದ …
BG 17.25 ತದಿತ್ಯನಭಿಸಂಧಾಯ ಫಲಂ
ತದಿತ್ಯನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ ।ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ॥ ‘ತತ್’ ಈ ಹೆಸರಿನಿಂದ ಸಂಬೋಧಿಸುವ ಪರಮಾತ್ಮನದ್ದೇ ಇದೆಲ್ಲವೂ ಆಗಿದೆ. ಈ ಭಾವನೆಯಿಂದ ಫಲವನ್ನು, ಬಯಸದೆ ನಾನಾ ಪ್ರಕಾರದ ಯಜ್ಞ, ತಪಸ್ಸು …
BG 17.24 ತಸ್ಮಾದೋಮಿತ್ಯುದಾಹೃತ್ಯ
ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ ।ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್ ॥ ಆದ್ದರಿಂದ ವೇದಮಂತ್ರಗಳನ್ನು ಉಚ್ಚರಿಸುವ ಶ್ರೇಷ್ಠ ಪುರುಷರ ಶಾಸ್ತ್ರಗಳು ಹೇಳಿದ ಯಜ್ಞ, ದಾನ ಮತ್ತು ತಪೋರೂಪೀ ಕ್ರಿಯೆಗಳನ್ನು ಯಾವಾಗಲೂ …
BG 17.23 ಓಂ ತತ್ಸದಿತಿ ನಿರ್ದೆಶೋ
ಓಂ ತತ್ಸದಿತಿ ನಿರ್ದೆಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ ।ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ ॥ ಓಂ, ತತ್, ಸತ್ - ಹೀಗೆ ಮೂರು ಪ್ರಕಾರದ ಹೆಸರುಗಳು ಓರ್ವ ಸಚ್ಚಿದಾನಂದಘನ ಬ್ರಹ್ಮನದ್ದೇ ಆಗಿವೆ. ಅವುಗಳಿಂದಲೇ ಸೃಷ್ಟಿಯ …
BG 17.22 ಅದೇಶಕಾಲೇ ಯದ್ದಾನ
ಅದೇಶಕಾಲೇ ಯದ್ದಾನಮಪಾತ್ರೇಭ್ಯಶ್ಚ ದೀಯತೇ ।ಅಸತ್ಕೃತಮವಜ್ಞಾತಂ ತತ್ತಾಮಸಮುದಾಹೃತಮ್ ॥ ಸತ್ಕಾರವಿಲ್ಲದೆ, ಅಥವಾ ತಿರಸ್ಕಾರದಿಂದ ಅಯೋಗ್ಯ ದೇಶ-ಕಾಲಗಳಲ್ಲಿ ಮತ್ತು ಕುಪಾತ್ರನಿಗೆ ಕೊಡಲಾಗುವ ದಾನವನ್ನು ತಾಮಸವೆಂದು ಹೇಳಲಾಗಿದೆ. ॥22॥ …