ಕರ್ಮಣಃ ಸುಕೃತಸ್ಯಾಹುಃ ಸಾತ್ತ್ವಿಕಂ ನಿರ್ಮಲಂ ಫಲಮ್ ।ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಮ್ ॥ ಶ್ರೇಷ್ಠವಾದ ಕರ್ಮಗಳ ಫಲವು ಸಾತ್ವಿಕ ಅಂದರೆ ಸುಖ, ಜ್ಞಾನ ಮತ್ತು ವೈರಾಗ್ಯವೇ ಮುಂತಾದ ನಿರ್ಮಲವೆಂದೂ ಹೇಳಲಾಗಿದೆ. ರಾಜಸ ಕರ್ಮಗಳ ಫಲವು …
Blog
BG 14.15 ರಜಸಿ ಪ್ರಲಯಂ ಗತ್ವಾ
ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ ।ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ ॥ ರಜೋಗುಣವು ಬೆಳೆದಾಗ ಸತ್ತರೆ ಕರ್ಮಗಳಲ್ಲಿ ಆಸಕ್ತಿಯುಳ್ಳ ಮನುಷ್ಯರಲ್ಲಿ ಹುಟ್ಟುವನು. ಹಾಗೆಯೇ ತಮೋಗುಣವು ಹೆಚ್ಚಾದಾಗ ಸತ್ತ ಮನುಷ್ಯನು ಕೀಟ, ಪಶು ಮುಂತಾದ …
BG 14.14 ಯದಾ ಸತ್ತ್ವೇ ಪ್ರವೃದ್ಧೇ ತು
ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಂ ಯಾತಿ ದೇಹಭೃತ್ ।ತದೋತ್ತಮವಿದಾಂ ಲೋಕನಮಲಾನ್ ಪ್ರತಿಪದ್ಯತೇ ॥ ಸತ್ತ್ವಗುಣವು ಹೆಚ್ಚಿದಾಗ ಮನುಷ್ಯನು ಸತ್ತರೆ, ಆಗ ಅವನು ಉತ್ತಮ ಕರ್ಮ ಮಾಡುವವರ ನಿರ್ಮಲ, ದಿವ್ಯ, ಸ್ವರ್ಗಾದಿ ಲೋಕಗಳನ್ನು ಪಡೆಯುತ್ತಾನೆ. …
BG 14.13 ಅಪ್ರಕಾಶೋಽಪ್ರವೃತ್ತಿಶ್ಚ
ಅಪ್ರಕಾಶೋಽಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ ।ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ ॥ ಎಲೈ ಅರ್ಜುನ! ತಮೋಗುಣವು ಹೆಚ್ಚಾದಾಗ ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ, ಕರ್ತವ್ಯ ಕರ್ಮಗಳಲ್ಲಿ ಅಪ್ರವೃತ್ತಿ, ವ್ಯರ್ಥ ಚೇಷ್ಟೆಗಳು ಹಾಗೂ …
BG 14.12 ಲೋಭಃ ಪ್ರವೃತ್ತಿರಾರಂಭಃ
ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ ।ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥ ಎಲೈ ಅರ್ಜುನ! ರಜೋಗುಣವು ಹೆಚ್ಚಾದಾಗ ಲೋಭ, ಪ್ರವೃತ್ತಿ, ಸ್ವಾರ್ಥಪ್ರೇರಿತನಾಗಿ ಸಕಾಮಭಾವದಿಂದ ಕರ್ಮಮಾಡುವುದು, ಅಶಾಂತಿ ಮತ್ತು ವಿಷಯ ಭೋಗಗಳ …
BG 14.11 ಸರ್ವದ್ವಾರೇಷು ದೇಹೇಽಸ್ಮಿನ್
ಸರ್ವದ್ವಾರೇಷು ದೇಹೇಽಸ್ಮಿನ್ ಪ್ರಕಾಶ ಉಪಜಾಯತೇ ।ಜ್ಞಾನಂ ಯದಾ ತದಾ ವಿದ್ಯಾದ್ವಿವೃದ್ಧಂ ಸತ್ತ್ವ ಮಿತ್ಯುತ ॥ ಈ ದೇಹದಲ್ಲಿ ಅಂತಃಕರಣದಲ್ಲಿ ಮತ್ತು ಇಂದ್ರಿಯಗಳಲ್ಲಿ ಚೈತನ್ಯ ಹಾಗೂ ವಿವೇಕ ಶಕ್ತಿಯು ಉಂಟಾದಾಗ ಸತ್ತ್ವಗುಣವು ಹೆಚ್ಚಾಗಿದೆ ಎಂದು …