BG 2.1 ತಂ ತಥಾ ಕೃಪಯಾವಿಷ್ಟ Posted on November 25, 2025 by VivekaVani ಸಂಜಯ ಉವಾಚತಂ ತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ ।ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ ॥ ಸಂಜಯನು ಹೇಳಿದನು – ಹೀಗೆ ಕರುಣೆಯಿಂದ ವ್ಯಾಪ್ತನಾದ ಕಂಬನಿತುಂಬಿ ವ್ಯಾಕುಲ ಕಣ್ಣುಗಳುಳ್ಳವನಾದ, ಶೋಕಿಸುತ್ತಿರುವ ಅರ್ಜುನನಲ್ಲಿ ಭಗವಾನ್ ಮಧುಸೂದನನು ಹೀಗೆ ಹೇಳಿದನು. ॥1॥