ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್ ।
ಸ ಕೃತ್ವಾರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ॥
ಇರುವುದೆಲ್ಲ ಕರ್ಮಗಳು ದುಃಖರೂಪವಾಗಿವೆ ಎಂದು ತಿಳಿದು ಶಾರೀರಿಕ ಕ್ಲೇಶದ ಭಯದಿಂದ ಕರ್ತವ್ಯ ಕರ್ಮಗಳನ್ನು ತ್ಯಾಗ ಮಾಡಿದರೆ, ಇಂತಹ ರಾಜಸ ತ್ಯಾಗವನ್ನು ಮಾಡಿದ ಅವನಿಗೆ ತ್ಯಾಗದ ಫಲವು ಯಾವ ರೀತಿಯಿಂದಲೂ ಸಿಗುವುದಿಲ್ಲ. ॥8॥