BG 18.78 ಯತ್ರ ಯೋಗೇಶ್ವರಃ ಕೃಷ್ಣೋ Posted on November 26, 2008 by VivekaVani ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ॥ ಎಲ್ಲಿ ಯೋಗೇಶ್ವರನಾದ ಭಗವಾನ್ ಶ್ರೀಕೃಷ್ಣನಿದ್ದಾನೋ ಹಾಗೂ ಗಾಂಡೀವ ಧನುರ್ಧಾರಿ ಅರ್ಜುನನಿರುವನೋ ಅಲ್ಲಿಯೇ ಶ್ರೀ, ವಿಜಯ, ವಿಭೂತಿ ಮತ್ತು ಅಚಲವಾದ ನೀತಿಯು ಇದೆ, ಎಂಬುದೇ ನನ್ನ ಮತವಾಗಿದೆ. ॥78॥