BG 18.76 ರಾಜನ್ಸಂಸ್ಮೃತ್ಯ ಸಂಸ್ಮೃತ್ಯ Posted on November 26, 2008 by VivekaVani ರಾಜನ್ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್ ।ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ ॥ ಮಹಾರಾಜಾ! ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನರ ಈ ರಹಸ್ಯಮಯ, ಕಲ್ಯಾಣಕಾರಕ ಹಾಗೂ ಅದ್ಭುತ ಸಂವಾದವನ್ನು ಪುನಃ-ಪುನಃ ಸ್ಮರಿಸಿಕೊಂಡು ನಾನು ಪದೇ-ಪದೇ ಹರ್ಷಿತವಾಗುತ್ತಿದ್ದೇನೆ. ॥76॥