BG 18.74 ಇತ್ಯಹಂ ವಾಸುದೇವಸ್ಯ Posted on November 26, 2008 by VivekaVani ಸಂಜಯ ಉವಾಚಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।ಸಂವಾದಮಿಮಮಶ್ರೌಷಮದ್ಭುತಂರೋಮಹರ್ಷಣಮ್ ॥ ಸಂಜಯನು ಹೇಳಿದನು – ಎಲೈ ರಾಜನೇ! ಹೀಗೆ ನಾನು ಶ್ರೀವಾಸುದೇವ ಮತ್ತು ಮಹಾತ್ಮಾ ಅರ್ಜುನರ ಈ ಅದ್ಭುತ ರಹಸ್ಯಮಯ ರೋಮಾಂಚಕರ ಸಂವಾದವನ್ನು ಕೇಳಿದನು. ॥74॥