BG 18.71 ಶ್ರದ್ಧಾವಾನನಸೂಯಶ್ಚ Posted on November 26, 2008 by VivekaVani ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ ।ಸೋಽಪಿ ಮುಕ್ತಃ ಶುಭಾಂಲ್ಲೋಕಾನ್ಪ್ರಾಪ್ನುಯಾತ್ಪುಣ್ಯಕರ್ಮಣಾಮ್ ॥ ಶ್ರದ್ಧಾಯುಕ್ತನಾಗಿ ದೋಷದೃಷ್ಟಿಯನ್ನಿಡದೆ ಈ ಗೀತಾಶಾಸ್ತ್ರದ ಶ್ರವಣ ಮಾಡುವವನೂ ಕೂಡ ಪಾಪಗಳಿಂದ ಮುಕ್ತನಾಗಿ ಪುಣ್ಯಕರ್ಮ ಮಾಡುವವರ ಶ್ರೇಷ್ಠ ಲೋಕಗಳನ್ನು ಹೊಂದುವನು. ॥71॥