BG 18.70 ಅಧ್ಯೇಷ್ಯತೇ ಚ ಯ ಇಮಂ Posted on November 26, 2008 by VivekaVani ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ ।ಜ್ಞಾನಯಜ್ಞೇನ ತೇನಾಹಮಿಷ್ಟಃ ಸ್ಯಾಮಿತಿ ಮೇ ಮತಿಃ ॥ ನಮ್ಮಿಬ್ಬರ ಈ ಧರ್ಮಮಯ ಸಂವಾದರೂಪೀ ಈ ಗೀತಾಶಾಸ್ತ್ರವನ್ನು ಅಧ್ಯಯನ ಮಾಡುವ ಮನುಷ್ಯನ ಮೂಲಕ ನಾನು ಜ್ಞಾನಯಜ್ಞದಿಂದ ಪೂಜಿತನಾಗುವೆನು ಎಂಬುದು ನನ್ನ ಮತವಾಗಿದೆ. ॥70॥