BG 18.63 ಇತಿ ತೇ ಜ್ಞಾನಮಾಖ್ಯಾತಂ Posted on November 26, 2008 by VivekaVani ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ ।ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು ॥ ಹೀಗೆ ಈ ಗೋಪನೀಯಕ್ಕಿಂತಲೂ ಅತಿಗೋಪನೀಯ ಜ್ಞಾನವನ್ನು ನಾನು ನಿನಗೆ ಹೇಳಿದೆ. ಇನ್ನು ನೀನು ಈ ರಹಸ್ಯಮಯ ಜ್ಞಾನವನ್ನು ಪೂರ್ಣವಾಗಿ ಚೆನ್ನಾಗಿ ವಿಚಾರಮಾಡಿ ಮತ್ತೆ ನಿನಗೆ ಇಷ್ಟವಿರುವಂತೆ ಮಾಡು. ॥63॥