BG 18.62 ತಮೇವ ಶರಣಂ ಗಚ್ಛ Posted on November 26, 2008 by VivekaVani ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥ ಎಲೈ ಭಾರತಾ! ನೀನು ಎಲ್ಲ ಪ್ರಕಾರದಿಂದ ಆ ಪರಮೇಶ್ವರನಿಗೇ ಶರಣಾಗು. ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮಧಾಮವನ್ನು ಹೊಂದುವೆ. ॥62॥