BG 18.61 ಈಶ್ವರಃ ಸರ್ವಭೂತಾನಾಂ Posted on November 26, 2008 by VivekaVani ಈಶ್ವರಃ ಸರ್ವಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ ।ಭ್ರಾಮಯನ್ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ॥ ಎಲೈ ಅರ್ಜುನ! ಅಂತರ್ಯಾಮೀ ಪರಮೇಶ್ವರನು ತನ್ನ ಮಾಯೆಯಿಂದ ಶರೀರರೂಪೀ ಯಂತ್ರದ ಮೇಲೆ ಆರೂಢನಾಗಿ ಸರ್ವ ಪ್ರಾಣಿಗಳನ್ನು ಅವರ ಕರ್ಮಾನುಸಾರ ಅಲೆಸುತ್ತಾ, ಎಲ್ಲ ಪ್ರಾಣಿಗಳ ಹೃದಯದಲ್ಲಿ ನೆಲೆಸಿರುವನು. ॥61॥