BG 18.60 ಸ್ವಭಾವಜೇನ ಕೌಂತೇಯ Posted on November 26, 2008 by VivekaVani ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ ।ಕರ್ತುಂ ನೇಚ್ಛಸಿ ಯನ್ಮೋಹಾತ್ಕರಿಷ್ಯಸ್ಯವಶೋಽಪಿ ತತ್ ॥ ಎಲೈ ಕುಂತೀಪುತ್ರನೇ! ಯಾವ ಕರ್ಮವನ್ನು ನೀನು ಮೋಹದಿಂದಾಗಿ ಮಾಡಲು ಇಚ್ಛಿಸದಿದ್ದರೂ ಅದನ್ನೂ ಕೂಡ ನಿನ್ನ ಪೂರ್ವಕೃತ ಸ್ವಾಭಾವಿಕ ಕರ್ಮದಿಂದ ಬದ್ಧನಾದ್ದರಿಂದ ಪರಾಧೀನನಾಗಿ ಮಾಡುವೆ. ॥60॥