BG 18.59 ಯದಹಂಕಾರಮಾಶ್ರಿತ್ಯ ನ Posted on November 26, 2008 by VivekaVani ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ ।ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ॥ ನೀನು ಅಹಂಕಾರಪಟ್ಟು ‘ನಾನು ಯುದ್ಧ ಮಾಡುವುದಿಲ್ಲ’ ಎಂದು ತಿಳಿದಿರುವೆ. ಆ ನಿನ್ನ ನಿಶ್ಚಯವು ವ್ಯರ್ಥವಾಗಿದೆ, ಏಕೆಂದರೆ ನಿನ್ನ ಸ್ವಭಾವವು ನಿನ್ನನ್ನು ಬಲವಂತವಾಗಿ ಯುದ್ಧಕ್ಕೆ ತೊಡಗಿಸೀತು. ॥59॥