BG 18.57 ಚೇತಸಾ ಸರ್ವಕರ್ಮಾಣಿ Posted on November 26, 2008 by VivekaVani ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ ।ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ ॥ ಎಲ್ಲ ಕರ್ಮಗಳನ್ನು ಮನಃಪೂರ್ವಕ ನನ್ನಲ್ಲಿ ಅರ್ಪಣೆಮಾಡಿ ಹಾಗೆಯೇ ಸಮತ್ವಬುದ್ಧಿರೂಪೀ ಯೋಗವನ್ನು ಅವಲಂಬಿಸಿ ನೀನು ನನ್ನ ಪರಾಯಣನಾಗಿ, ನಿರಂತರ ನನ್ನಲ್ಲಿ ಚಿತ್ತವುಳ್ಳವನಾಗು. ॥57॥