BG 18.56 ಸರ್ವಕರ್ಮಾಣ್ಯಪಿ ಸದಾ Posted on November 26, 2008 by VivekaVani ಸರ್ವಕರ್ಮಾಣ್ಯಪಿ ಸದಾಕುರ್ವಾಣೋ ಮದ್ವ್ಯಪಾಶ್ರಯಃ ।ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ ॥ ನನ್ನ ಆಶ್ರಯದಲ್ಲಿರುವ ಕರ್ಮಯೋಗಿಯು ಎಲ್ಲ ಕರ್ಮಗಳನ್ನು ಸದಾಕಾಲ ಮಾಡುತ್ತಿದ್ದರೂ ನನ್ನ ಕೃಪೆಯಿಂದ ಸನಾತನ ಅವಿನಾಶೀ ಪರಮಪದವನ್ನು ಹೊಂದುವನು. ॥56॥