ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ।
ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ ॥
ಮತ್ತೆ ಆ ಸಚ್ಚಿದಾನಂದಘನ ಬ್ರಹ್ಮನಲ್ಲಿ ತದ್ರೂಪನಾದ ಪ್ರಸನ್ನ ಚಿತ್ತವುಳ್ಳ ಯೋಗಿಯು ಯಾವುದಕ್ಕಾಗಿಯೂ ಶೋಕಿಸುವುದಿಲ್ಲ ಹಾಗೂ ಯಾವುದನ್ನೂ ಬಯಸುವುದಿಲ್ಲ. ಹೀಗೆ ಸಮಸ್ತ ಪ್ರಾಣಿಗಳಲ್ಲಿ ಸಮಭಾವವುಳ್ಳ ಯೋಗಿಯು ನನ್ನ ಪರಾಭಕ್ತಿಯನ್ನು ಪಡೆಯುತ್ತಾನೆ. ॥54॥