BG 18.49 ಅಸಕ್ತಬುದ್ಧಿಃ ಸರ್ವತ್ರ Posted on November 26, 2008 by VivekaVani ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ ।ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ ॥ ಸರ್ವತ್ರ ಆಸಕ್ತಿರಹಿತ ಬುದ್ಧಿಯುಳ್ಳವನು, ನಿಃಸ್ಪೃಹ ಮತ್ತು ಅಂತಃಕರಣವನ್ನು ಗೆದ್ದುಕೊಂಡಿರುವ ಮನುಷ್ಯನು ಸಾಂಖ್ಯಯೋಗದಿಂದ ಆ ಶ್ರೇಷ್ಠ ‘ನೈಷ್ಕರ್ಮ್ಯ ಸಿದ್ಧಿ’ಯನ್ನು ಪಡೆಯುತ್ತಾನೆ. ॥49॥