BG 18.48 ಸಹಜಂ ಕರ್ಮ ಕೌಂತೇಯ Posted on November 26, 2008 by VivekaVani ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ ।ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ ॥ ಆದ್ದರಿಂದ ಕುಂತೀಪುತ್ರನೇ! ದೋಷಯುಕ್ತವಾಗಿದ್ದರೂ ಕೂಡ ಸ್ವಾಭಾವಿಕ ಕರ್ಮವನ್ನು ಬಿಡಬಾರದು. ಏಕೆಂದರೆ ಹೊಗೆಯಿಂದ ಅಗ್ನಿಯು ಕೂಡಿರುವಂತೆಯೇ ಎಲ್ಲ ಕರ್ಮಗಳೂ ಒಂದಲ್ಲ ಒಂದು ದೋಷದಿಂದ ಕೂಡಿರುತ್ತದೆ. ॥48॥