BG 18.43 ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ Posted on November 26, 2008 by VivekaVani ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ ।ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್॥ ಶೌರ್ಯ, ತೇಜ, ಧೈರ್ಯ, ಚಾತುರ್ಯ, ಯುದ್ಧದಿಂದ ಓಡಿ ಹೋಗದಿರುವುದು, ದಾನ ಕೊಡುವುದು ಮತ್ತು ಸ್ವಾಮಿಭಾವ ಇವೆಲ್ಲವೂ ಕ್ಷತ್ರಿಯನ ಸ್ವಾಭಾವಿಕ ಕರ್ಮಗಳಾಗಿವೆ. ॥43॥