ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ ॥
ಪೃಥಿವಿಯಲ್ಲಿ, ಆಕಾಶದಲ್ಲಿ ಅಥವಾ ದೇವತೆಗಳಲ್ಲಿ ಹಾಗೆಯೇ ಇವಲ್ಲದೆ ಮತ್ತೆ ಎಲ್ಲೇ ಆಗಿರಲಿ ಪ್ರಕೃತಿಯಿಂದ ಉತ್ಪನ್ನವಾದ ಯಾವುದೇ ಪ್ರಾಣಿ ಇಲ್ಲವೇ ಪದಾರ್ಥಗಳು ಮೂರು ಗುಣಗಳಿಂದ ರಹಿತವಾದಸತ್ತ್ವವು ಯಾವುದೂ ಇಲ್ಲ. ॥40॥