ತ್ಯಾಜ್ಯಂದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ ॥
ಎಲ್ಲಾ ಕರ್ಮಗಳು ದೋಷಯುಕ್ತವಾಗಿವೆ ಆದ್ದರಿಂದ ತ್ಯಜಿಸಲು ಯೋಗ್ಯವಾಗಿವೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ ಹಾಗೂ ಯಜ್ಞ, ದಾನ ಮತ್ತು ತಪಸ್ಸುರೂಪವಾದ ಕರ್ಮಗಳು ತ್ಯಜಿಸಲು ಯೋಗ್ಯವಲ್ಲ ಎಂದು ಇತರ ವಿದ್ವಾಂಸರು ಹೇಳುತ್ತಾರೆ. ॥3॥