BG 18.32 ಅಧರ್ಮಂ ಧರ್ಮಮಿತಿ Posted on November 26, 2008 by VivekaVani ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ ।ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥ ಎಲೈ ಅರ್ಜುನಾ! ತಮೋಗುಣದಿಂದ ವ್ಯಾಪಿಸಿದ ಬುದ್ಧಿಯು ಅಧರ್ಮವನ್ನೂ ಕೂಡ ‘ಇದು ಧರ್ಮವಾಗಿದೆ’ ಎಂದು ತಿಳಿಯುತ್ತದೆ, ಹಾಗೆಯೇ ಇತರ ಪದಾರ್ಥಗಳನ್ನೂ ವಿಪರೀತವಾಗಿ ತಿಳಿಯುವ ಬುದ್ಧಿಯು ತಾಮಸಿಯಾಗಿದೆ. ॥32॥