BG 18.29 ಬುದ್ಧೇರ್ಭೇದಂ ಧೃತೇಶ್ಚೈವ Posted on November 26, 2008 by VivekaVani ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸಿವಿಧಂ ಶೃಣು ।ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ ॥ ಎಲೈ ಧನಂಜಯ! ಇನ್ನು ಬುದ್ಧಿಯ ಮತ್ತು ಧೃತಿಯ ಗುಣಗಳಿಗನುಸಾರ ಮೂರು ಪ್ರಕಾರದ ಭೇದಗಳನ್ನು, ಪೂರ್ಣವಾಗಿ, ವಿಭಾಗಪೂರ್ವಕ ನಾನು ಹೇಳುವೆನು, ಅದನ್ನು ನೀನು ಕೇಳು. ॥29॥