BG 18.28 ಅಯುಕ್ತಃ ಪ್ರಾಕೃತಃ ಸ್ತಬ್ಧಃ Posted on November 26, 2008 by VivekaVani ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಽಲಸಃ ।ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥ ಅಯುಕ್ತನೂ, ಶಿಕ್ಷಣರಹಿತನೂ, ಅಹಂಕಾರಿಯೂ, ಧೂರ್ತನೂ ಮತ್ತು ಇತರರ ಜೀವನವನ್ನು ನಾಶಪಡಿಸುವವನೂ, ಶೋಕಿಸುವವನೂ, ಸೋಮಾರಿಯೂ, ದೀರ್ಘಸೂತ್ರಿಯೂ ಆದ ಕರ್ತೃನನ್ನು ತಾಮಸನೆಂದು ಹೇಳಲಾಗುತ್ತದೆ. ॥28॥