BG 18.24 ಯತ್ತು ಕಾಮೇಪ್ಸುನಾ ಕರ್ಮ Posted on November 26, 2008 by VivekaVani ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಮ್ ॥ ಆದರೆ ಬಹಳ ಪರಿಶ್ರಮಪೂರ್ವಕ ಹಾಗೂ ಭೋಗಗಳನ್ನು ಬಯಸುವ ಅಥವಾ ಅಹಂಕಾರದಿಂದ ಕೂಡಿದ ಮನುಷ್ಯನು ಮಾಡಿದ ಕರ್ಮವನ್ನು ರಾಜಸವೆಂದು ಹೇಳಲಾಗಿದೆ. ॥24॥