BG 18.23 ನಿಯತಂ ಸಂಗರಹಿತ Posted on November 26, 2008 by VivekaVani ನಿಯತಂ ಸಂಗರಹಿತಮರಾಗದ್ವೇಷತಃ ಕೃತಮ್ ।ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ತ್ವಿಕಮುಚ್ಯತೇ ॥ ಶಾಸ್ತ್ರವಿಧಿಯಿಂದ ನಿಯಮಿಸಿದ ಕರ್ಮವನ್ನು ಕರ್ತೃತ್ವದ ಅಭಿಮಾನದಿಂದ ರಹಿತವಾಗಿ, ಫಲವನ್ನು ಬಯಸದೆ ಇರುವ ಮನುಷ್ಯನು ರಾಗ-ದ್ವೇಷ ರಹಿತವಾಗಿ ಮಾಡುವನೋ ಆ ಕರ್ಮವನ್ನು ಸಾತ್ತ್ವಿಕವೆಂದು ಹೇಳಲಾಗಿದೆ. ॥23॥