BG 18.21 ಪೃಥಕ್ತ್ವೇನ ತು ಯಜ್ಜ್ಞಾನಂ Posted on November 26, 2008 by VivekaVani ಪೃಥಕ್ತ್ವೇನ ತು ಯಜ್ಜ್ಞಾನಂ ನಾನಾ ಭಾವಾನ್ಪೃಥಗ್ವಿಧಾನ್ ।ವೇತ್ತಿ ಸರ್ವೇಷು ಭೂತೇಷು ತಜ್ಜ್ಞಾನಂ ವಿದ್ಧಿ ರಾಜಸಮ್ ॥ ಆದರೆ ಯಾವ ಜ್ಞಾನದಿಂದ ಮನುಷ್ಯನು ಸಮಸ್ತ ಭೂತಗಳಲ್ಲಿ ಭಿನ್ನ-ಭಿನ್ನ ಪ್ರಕಾರಗಳ ಅನೇಕ ಭಾವಗಳನ್ನು ಬೇರೆ-ಬೇರೆಯಾಗಿ ತಿಳಿಯುವನೋ, ಆ ಜ್ಞಾನವನ್ನು ನೀನು ರಾಜಸವೆಂದು ತಿಳಿ. ॥21॥