ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।
ಅವಿಭಕ್ತಂ ವಿಭಕ್ತೇಷು ತಜ್ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥
ಯಾವ ಜ್ಞಾನದಿಂದ ಮನುಷ್ಯನು ಬೇರೆ-ಬೇರೆಯಾದ ಎಲ್ಲ ಪ್ರಾಣಿಗಳಲ್ಲಿ ಒಂದೇ ಅವಿನಾಶಿಯಾದ ಪರಮಾತ್ಮ ಭಾವವನ್ನು ವಿಭಾಗರಹಿತ ಸಮಭಾವದಿಂದ ಸ್ಥಿತನಾಗಿದ್ದಾನೆ ಎಂದು ನೋಡುವ ಜ್ಞಾನವನ್ನು ನೀನು ಸಾತ್ತ್ವಿಕವೆಂದು ತಿಳಿ. ॥20॥