BG 18.1 ಸಂನ್ಯಾಸಸ್ಯ ಮಹಾಬಾಹೋ Posted on November 25, 2008 by VivekaVani ಸಂನ್ಯಾಸಸ್ಯ ಮಹಾಬಾಹೋ ತತ್ತ್ವಮಿಚ್ಛಾಮಿ ವೇದಿತುಮ್ ।ತ್ಯಾಗಸ್ಯ ಚ ಹೃಷಿಕೇಶ ಪೃಥಕ್ಕೇಶಿನಿಷೂದನ ॥ ಅರ್ಜುನ ಕೇಳಿದನು – ಹೇ ಮಹಾಬಾಹೋ! ಹೇ ಅಂತರ್ಯಾಮಿ! ಹೇ ವಾಸುದೇವಾ! ನಾನು ಸಂನ್ಯಾಸ ಮತ್ತು ತ್ಯಾಗದ ತತ್ತ್ವವನ್ನು ಬೇರೆ-ಬೇರೆಯಾಗಿ ತಿಳಿಯಲು ಬಯಸುತ್ತೇನೆ. ॥1॥