ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ ॥
ಕರ್ಮಫಲವನ್ನು ತ್ಯಾಗ ಮಾಡದಿರುವ ಮನುಷ್ಯನಿಗೆ ಕರ್ಮದ ಒಳ್ಳೆಯ, ಕೆಟ್ಟ ಮತ್ತು ಮಿಶ್ರ ಎಂಬ ಮೂರು ವಿಧದ ಫಲಗಳು ಸತ್ತ ಬಳಿಕ ಅವಶ್ಯವಾಗಿ ಸಿಗುತ್ತವೆ, ಆದರೆ ಕರ್ಮಫಲವನ್ನು ತ್ಯಾಗಮಾಡಿದ ಮನುಷ್ಯರಿಗೆ ಕರ್ಮಗಳ ಫಲಗಳು ಎಂದಿಗೂ ಸಿಗಲಾರವು. ॥12॥