BG 17.5 ಅಶಾಸ್ತ್ರವಿಹಿತಂ ಘೋರಂ Posted on November 25, 2008 by VivekaVani ಅಶಾಸ್ತ್ರವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ ।ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ ॥ ಶಾಸ್ತ್ರವಿಧಿಯನ್ನು ಬಿಟ್ಟು ಕೇವಲ ಮನೋಕಲ್ಪಿತವಾದ ಘೋರ ತಪಸ್ಸನ್ನು ಆಚರಿಸುವ ಮನುಷ್ಯರು ದಂಭ, ಅಹಂಕಾರ, ಕಾಮನೆ, ಆಸಕ್ತಿಗಳಿಂದ ಕೂಡಿದವರಾಗಿ ಬಲದ ಅಭಿಮಾನದಿಂದಲೂ ಕೂಡಿಕೊಂಡಿದ್ದು – ॥5॥