BG 17.4 ಯಜಂತೇ ಸಾತ್ತ್ವಿಕಾ ದೇವಾನ್ Posted on November 25, 2008 by VivekaVani ಯಜಂತೇ ಸಾತ್ತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ ।ಪ್ರೇತಾನ್ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ ॥ ಸಾತ್ತ್ವಿಕ ಜನರು ದೇವತೆಗಳನ್ನು ಪೂಜಿಸುತ್ತಾರೆ. ರಾಜಸ ಜನರು ಯಕ್ಷ-ರಾಕ್ಷಸರನ್ನು ಹಾಗೆಯೇ ಇತರ ತಾಮಸ ಜನರು ಪ್ರೇತ ಮತ್ತು ಭೂತಗಣಗಳನ್ನು ಪೂಜಿಸುತ್ತಾರೆ. ॥4॥