BG 17.22 ಅದೇಶಕಾಲೇ ಯದ್ದಾನ Posted on November 25, 2008 by VivekaVani ಅದೇಶಕಾಲೇ ಯದ್ದಾನಮಪಾತ್ರೇಭ್ಯಶ್ಚ ದೀಯತೇ ।ಅಸತ್ಕೃತಮವಜ್ಞಾತಂ ತತ್ತಾಮಸಮುದಾಹೃತಮ್ ॥ ಸತ್ಕಾರವಿಲ್ಲದೆ, ಅಥವಾ ತಿರಸ್ಕಾರದಿಂದ ಅಯೋಗ್ಯ ದೇಶ-ಕಾಲಗಳಲ್ಲಿ ಮತ್ತು ಕುಪಾತ್ರನಿಗೆ ಕೊಡಲಾಗುವ ದಾನವನ್ನು ತಾಮಸವೆಂದು ಹೇಳಲಾಗಿದೆ. ॥22॥