ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್
ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್॥18॥
ಸತ್ಕಾರ, ಮಾನ ಮತ್ತು ಪೂಜೆಗಾಗಿ ಹಾಗೆಯೇ ಬೇರೆ ಯಾವುದೋ ಸ್ವಾರ್ಥಕ್ಕಾಗಿ, ಸ್ವಭಾವದಿಂದಾಗಿ ಅಥವಾ ದಂಭಾಚಾರದಿಂದ ಮಾಡುವ ತಪಸ್ಸು, ಕ್ಷಣಿಕ ಹಾಗೂ ಅನಿಶ್ಚಿತ ಫಲವುಳ್ಳ ತಪಸ್ಸನ್ನು ಇಲ್ಲಿ ರಾಜಸವೆಂದು ಹೇಳಲಾಗಿದೆ. ॥18॥