BG 17.16 ಮನಃಪ್ರಸಾದಃ ಸೌಮ್ಯತ್ವಂ Posted on November 25, 2008 by VivekaVani ಮನಃಪ್ರಸಾದಃ ಸೌಮ್ಯತ್ವಂ ವೌನಮಾತ್ಮವಿನಿಗ್ರಹಃ ।ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ ॥ ಮನಸ್ಸಿನ ಪ್ರಸನ್ನತೆ, ಶಾಂತಭಾವ, ಭಗವಚ್ಚಿಂತನದ ಸ್ವಭಾವ, ಮನಸ್ಸಿನ ನಿಗ್ರಹ, ಅಂತಃಕರಣದ ಭಾವಗಳ ಪೂರ್ಣ ಪವಿತ್ರತೆ ಇವು ಮನಸ್ಸಿನ ತಪಸ್ಸೆಂದು ಹೇಳಲಾಗುತ್ತದೆ. ॥16॥