BG 17.11 ಅಫಲಾಕಾಂಕ್ಷಿಭಿರ್ಯಜ್ಞೋ Posted on November 25, 2008 by VivekaVani ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ ।ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ತ್ವಿಕಃ ॥ ಶಾಸ್ತ್ರವಿಧಿಯು ನೇಮಿಸಿದ ಯಜ್ಞ ಮಾಡುವುದು ಕರ್ತವ್ಯವಾಗಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಫಲೇಚ್ಛೆಯನ್ನು ಬಯಸದೆ ಮಾಡುವ ಯುಜ್ಞವು ಸಾತ್ತ್ವಿಕವಾಗಿದೆ. ॥11॥