ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಽಲ್ಪಬುದ್ಧಯಃ ।
ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋಽಹಿತಾಃ ॥
ಇಂತಹ ಮಿಥ್ಯಾಜ್ಞಾನವನ್ನು ಅವಲಂಬಿಸಿದ ಮನುಷ್ಯರ ಸ್ವಭಾವವು ನಾಶವಾಗಿ ಹೋಗಿದೆ. ಅವರ ಬುದ್ಧಿ ಮಂದವಾಗಿದೆ. ಎಲ್ಲರಿಗೂ ಅಪಕಾರ ಮಾಡುವ ಕ್ರೂರ ಕರ್ಮಿಗಳಾದ ಇವರು ಕೇವಲ ಜಗತ್ತಿನ ನಾಶಕ್ಕಾಗಿಯೇ ಸಮರ್ಥರಾಗಿರುತ್ತಾರೆ. ॥9॥