ದ್ವೌ ಭೂತಸರ್ಗೌ ಲೋಕೇಽಸ್ಮಿನ್ದೈವ ಆಸುರ ಏವ ಚ ।
ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶೃಣು ॥
ಎಲೈ ಅರ್ಜುನ! ಈ ಜಗತ್ತಿನಲ್ಲಿ ಮನುಷ್ಯ ಸಮುದಾಯವು ಎರಡೇ ಪ್ರಕಾರಗಳಿಂದ ಇದೆ. ಒಂದು ದೈವೀ ಪ್ರಕೃತಿಯವರು, ಇನ್ನೊಂದು ಆಸುರೀ ಪ್ರಕೃತಿಯವರು. ಅವುಗಳಲ್ಲಿ ದೈವೀ ಪ್ರಕೃತಿಯನ್ನು ವಿಸ್ತಾರವಾಗಿ ಹೇಳಲಾಯಿತು. ಇನ್ನು ನೀನು ಆಸುರೀ ಪ್ರಕೃತಿಯ ಮನುಷ್ಯ ಸಮುದಾಯದ ಕುರಿತೂ ವಿಸ್ತಾರವಾಗಿ ನನ್ನಿಂದ ಕೇಳು. ॥6॥